ಮನೋವಿಜ್ಞಾನವು ವ್ಯಕ್ತಿಯ ವರ್ತನೆಯನ್ನು ರೂಪಿಸಲಾಗಿದೆ ಅವುಗಳ ಸಿದ್ದಂತಾಗಳು, ನಿಯಮಗಳು, ತತ್ವಗಳು, ಮುಂತಾದ ಮಾರ್ಗಗಳು ರೂಪಿಸಲಾಗಿದೆ ಈ ಕೆಳಗಿಂತೆ ವಿವರಿಸಲಾಗಿದೆ.
ಪ್ರಮುಖವಾಗಿ ನಾಲ್ಕು ಬಗೆಯ ಮನೋವಿಜ್ಞಾನದ ವಿಧಾನಗಳು ಅವು ಈ ಕೆಳಗಿಂತಿವೆ.
ಅಂತಾರಾವಲೋಕನ ವಿಧಾನಗಳು :
- ಅವಲೋಕನ ವಿಧಾನ
- ವ್ಯಕ್ತಿ ಅಧ್ಯಯನ
- ಪ್ರಾಯೋಗಿಕ ವಿಧಾನ
- ಅಂತಾರಾವಲೋಕನ
ಇದೊಂದು ಅತ್ಯಂತ ಅಳೆಯ ವಿಧಾನವಾಗಿದೆ ಇದೊಂದು ಸಂಪ್ರದಾಯಿಕ ವಿಧಾನವಾಗಿದ್ದು ನಮ್ಮ ಮನಸಿನಲ್ಲಿ ಇರುವ ವಿಷಯ ವಸ್ತುವನ್ನು ಸುಲಭವಾಗಿ ವಿಕ್ಸಿಸಲು ಅಥವಾ ಹರಿಯಲು ಸುಲಭವಾದ ಮಾರ್ಗವಾಗಿದೆ
ಅಂತಾರಾವಲೋಕನದ ಅರ್ಥ (Meaning):
ಅಂತಾರಾವಲೋಕನ ಎಂದರೆ ತನ್ನನ್ನುತಾನು ವೀಕ್ಷಿಸಿ ಕೊಳ್ಳುವುದು ಎಂದರ್ಥ.
Intro + spection = Introspection ಎಂದರೆ ಒಳಗೆ ಆಂತರಿಕ ಎಂದರ್ಥ
ಇದನ್ನು ಪ್ರತಿಪಾದಿಸಿದವರು - ಎಡ್ವರ್ಡ್ ಬಾರ್ಡ್ ಫಡ್ ಟಿಪ್ಕರ್
ಪ್ರಚಾರ್ ಮಾಡಿದವರು - ಇ. ಬಿ. ಟಿಚ್ನರ
- ಅವಲೋಕನ ವಿಧಾನ :
ಅವಲೋಕನ ಒಂದು ಸರಳ ರೂಪದಲ್ಲಿ ತಿಳಿದುಕೊಳ್ಳುವುದು ಇದು ಒಂದು ವೀಕ್ಷಿಸಿ, ನೋಡುವುದು ಅರ್ಥವನ್ನು ನೋಡಬಹುದು ಮನೋವಿಜ್ಞಾನದಲ್ಲಿ ಪ್ರಸಿದ್ಧ ವಿಧಾನವಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ವರ್ತನೆ, ಹಾವಭಾವ, ಚಟುವಟಿಕೆ ತಿಳಿದುಕೊಳ್ಳುವುದು ವಿಧಾನವಾಗಿದೆ.
ವೀಕ್ಷಣ ವಿಧಾನದಲ್ಲಿ ಎರಡು ವಿಧಗಳು :
- ಸ್ವಭಾವಿಕ ವೀಕ್ಷಣೆ
- ನಿಯಂತ್ರಿತ ವೀಕ್ಷಣೆ
ವೀಕ್ಷಣೆ ಯನ್ನು ಬಳಕಿಗೆ ತಂದವರು ಜಿ ಬಿ ವ್ಯಾಟ್ಸನ್
ಪ್ರಾಯೋಗಿಕ ವಿಧಾನ
ಪ್ರಾಯೋಗಿಕ ವಿಧಾನ ವನ್ನು ಪ್ರತಿಪಾದಿಸಿದವರು ವಿಲ್ ಹೆಲ್ಮ್ ವೊಂಟ್ (ಜರ್ಮನ್)
ಪ್ರಾಯೋಗಿಕ ಅಂದ್ರೆ ಇಂಗ್ಲಿಷ್ ಭಾಷೆಯ ಎಕ್ಸ್ ಪೀ ರಿಂಟ್ ಎಂಬ ಪದವು ಲ್ಯಾಟಿನ್ ಭಾಷೆಯ ಎಕ್ಸ್ ಪೀರಿಂಟಮ್ ಎಂಬ ಪದದಿಂದ ಬಂದಿದೆ ಇದರ ಅರ್ಥ್ ಪ್ರಯತ್ನ (trail) ಎಂಬ ಪದ್ಧತಿ ಕಲ್ಪನೆಯ ನಿಖರತೆ ಯನ್ನು ನಿರ್ಧಾರಿಸಲು ಮಾಡುವ ಒಂದು ಪ್ರಯತ್ನ ಅಥವಾ ಪರೀಕ್ಷೆ ಎಂದು ಕರೆಯುವರು.
ಪ್ರಾಯೋಗಿಕ ವಿಧಾನದ ಹಂತಗಳು :
- ಸಮಸ್ಯೆಯನ್ನು ನಿರೂಪಿಸುವುದು
- ಪ್ರಕಾಲ್ಪನೆಗಳ ನಿರೂಪಿಸುವಿಕೆ
- ವಿಷಯಗಳ ಸಂಗ್ರಹಣೆ
- ವಿಷಯಗಳ ವರ್ಗಿಕರಣ
- ಸನ್ನಿವೇಶವನ್ನು ನಿಯಂತ್ರಿಸುವುದು
- ಫಲಿತಾಂಶ ವಿಶ್ಲೇಷಣೆ
- ತೀರ್ಮಾನ ಕೈಗೊಳ್ಳುವುದು
- ಅನ್ವಯ ಹಾಗೂ ಪುನರವರ್ತನೆ
ವ್ಯಕ್ತಿ ಅಧ್ಯಯನ (Case Study) :
ವ್ಯಕ್ತಿ ಅಧ್ಯಯನ ಒಂದು ಸಮಸ್ಯೆತ್ಮಕ ವರ್ತನೆಗಳಿಗೆ ಕಾರಣಗಳು ತಿಳಿದುಕೊಳ್ಳಿವುದು ವ್ಯಕ್ತಿ ಅಧ್ಯಯನ ವಾಗಿದೆ.
ವ್ಯಕ್ತಿ ಅಧ್ಯಯನ ಅರ್ಥ :
ಇದು ಆಂಗ್ಲ ಭಾಷೆಯ Case Study ಎಂದು ಕರೆಯುತ್ತೇವೆ Case ಎಂದರೆ ಪರೀಕ್ಷೆಗಳಿಗೆ ಒಳಪಡುವ ವ್ಯಕ್ತಿ Study ಅಂದರೆ ಅಧ್ಯಯನ ಎಂದು ಅರ್ಥ್ ಕೊಡುತ್ತದೆ.
ಒಟ್ಟಿನಲ್ಲಿ ವ್ಯಕ್ತಿ ಯ ಸಮಸ್ಯೆಯನ್ನು ಕಂಡು ಹಿಡಿಯಲು ವ್ಯಕ್ತಿ ಅಧ್ಯಯನ ವಾಗಿದೆ.
ಇನ್ನೊಂದು ಅರ್ಥ ದಲ್ಲಿ ವ್ಯಕ್ತಿ ಯ ನಡತೆ, ವರ್ತನೆ ಕಂಡು ಸೂಕ್ತವಾದ ಪರಿಹಾರ ಒದಗಿಸಿ ಕೊಡುವುದೇ ವ್ಯಕ್ತಿ ಅಧ್ಯಯನ ಎಂದು ಕರೆಯುತ್ತೇವೆ.
ವ್ಯಕ್ತಿ ಅಧ್ಯಯನದ ಪ್ರವರ್ತಕರು -ಡಿ. ಬುಕ್ಸ್
ಆತ್ಮೀಯ ಓದುಗರೇ ಇದರಲ್ಲಿ ಏನಾದರೂ ಲೋಪ ದೋಷಗಳು ಕಂಡು ಬಂದರೆ ತಿಳಿಸಿ ಹಾಗೆ ಈ ವೆಬ್ಸೈಟ್ ಅನ್ನು ಯಾರು ಸಬ್ಸ್ಕ್ರೈಬ್ ಆಗಿಲ್ಲ ಬೇಗ ಸಬ್ಸ್ಕ್ರೈಬ್ ಆಗಿ ಎಂದು ತಿಳಿಸುತ್ತೇನೆ.
0 comments:
Post a Comment