ಇಂದಿನ ತಂತ್ರಜ್ಞಾನಯುಗದಲ್ಲಿ ಕಂಪ್ಯೂಟರ್ ಒಂದು ಅನಿವಾರ್ಯ ಸಾಧನವಾಗಿದೆ. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವ್ಯಾಪಾರ, ಸರ್ಕಾರ, ದಿನಚರಿಯಲ್ಲಿ ಕೂಡ ಇದರ ಪ್ರಭಾವ ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಕುರಿತ ನಿಖರ, ಸರಳ ಹಾಗೂ ಕನ್ನಡದಲ್ಲಿ ತಿಳಿವಳಿಕೆ ಅಗತ್ಯವಾಗಿದೆ.
ಅದರಂತೆ ನಾನು ಈ ಕಂಪ್ಯೂಟರ್ ವಿಷಯವನ್ನು ಆರಂಭಿಸುತ್ತಿದ್ದೇನೆ – ಉದ್ದೇಶವೊಂದು:
👉 ಕಂಪ್ಯೂಟರ್ ತಂತ್ರಜ್ಞಾನವನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಬೋಧಿಸುವುದು
👉 TET, SDA, PSI, ಮತ್ತು ಇತರ ಪರೀಕ್ಷಾ ವಿದ್ಯಾರ್ಥಿಗಳಿಗೆ ಉಪಯುಕ್ತ ನೋಟ್ಸ್ ಒದಗಿಸುವುದು
👉 ಶಾಲಾ ಮಕ್ಕಳಿಗೂ ಪ್ರಾಥಮಿಕ ಕಂಪ್ಯೂಟರ್ ಜ್ಞಾನ ಕಲಿಸಲು ಪಾಠದ ರೀತಿಯಲ್ಲಿ ಪಡಿಸುವುದು
ನನ್ನ ಈ ಪ್ರಯತ್ನ ನಿಮ್ಮ ಜ್ಞಾನವೃದ್ಧಿಗೆ ಸಹಕಾರಿಯಾಗಲಿ ಎಂದು ಆಶಿಸುತ್ತೇನೆ 🙏
0 comments:
Post a Comment