ಮನೋವಿಜ್ಞಾನದ ಅರ್ಥ:
Psychology ಎಂಬ ಪದವು greek ಭಾಷೆಯ Psyche ಮತ್ತು Logos ಎಂಬ ಪದದಿಂದ ಉತ್ಪತಿಯಾಗಿದೆ.
Psyche ಅಂದ್ರೆ ಆತ್ಮ
Logos ಅಂದ್ರೆ ಅಧ್ಯಯನ
ಒಟ್ಟಿನಲ್ಲಿ Psychology ಅಂದ್ರೆ ಆತ್ಮ ಬಗ್ಗೆ ಅಧ್ಯಯನ ಮಾಡುವುದೇ ಸೈಕೋಲಾಜಿ ಎಂದು ಕರೆಯುವರು.
ಮನೋವಿಜ್ಞಾನದ ರೂಪರೇಷಗಳು :
- ಆತ್ಮದ ಅಧ್ಯಯನ
- ಮನಸಿನ ಅಧ್ಯಯನ
- ಪ್ರಜ್ಞೆ ಅಧ್ಯಯನ
- ವರ್ತನೆ ಅಧ್ಯಯನ
ಈ ರೀತಿಯಾಗಿ ನಾಲ್ಕು ಪ್ರಮುಖ ಅಂಶಗಳು ನೋಡಬಹುದು.
ಪ್ರಮುಖವಾಗಿ ವುಡ್ಕವರ್ಥರವರು ತಿಳಿಸಿರುವಂತೆ ಮನೋವಿಜ್ಞಾನವು ಮೊದಲು ಆತ್ಮವನ್ನು ಕಳೆದುಕೊಂಡಿತ್ತು ನಂತರ ತನ್ನ ಮನಸ್ಸನ್ನು ಕಳೆದುಕೊಂಡಿತ್ತು, ಅನಂತರ ತನ್ನ ಪ್ರಜ್ಞೆಯನ್ನು ಕಳೆದುಕೊಂಡಿತ್ತು ಎಂದು ತಮ್ಮ ಪ್ರಕಾರ ಮೂಲಕ ತಿಳಿಸುದ್ದಾರೆ
ಪ್ರಮುಖ ಟಿಪ್ಪಣಿಗಳು
ವರ್ತನೆ ಎಂಬ ಪದವನ್ನು ಬಳಸಿದವರು : ಜಿ. ಬಿ ವ್ಯಾಟ್ಸನ್ (ಅಮೇರಿಕ)
ಕ್ರೋ ಕ್ರೋ ಪ್ರಕಾರ : ಮಾನವನ ವರ್ತನೆ ಹಾಗೂ ಮಾನವನ ಅಂತರ ಸಂಬಂಧಗಳ ಅಧ್ಯಯನವೇ ಮನೋವಿಜ್ಞಾನವಾಗಿದೆ.
ಮನೋವಿಜ್ಞಾನದ ಶಾಖೆಗಳು :
ಪ್ರಮುಖವಾಗಿ ಎರಡು ರೀತಿಯಲ್ಲಿ ಶಾಖೆಗಳು ನೋಡಬಹುದು ಅವು ಈ ಕೆಳಗಿಂತಿವೇ
- ಶುದ್ಧ ಮನೋವಿಜ್ಞಾನ
- ಅನ್ವಯಿಕ ಮನೋವಿಜ್ಞಾನ
ಶುದ್ಧ ಮನೋವಿಜ್ಞಾನದಲ್ಲಿ ಹಲವು ಪ್ರಕಾರಗಳು ಬರುತ್ತವೆ ಅವು ಕೆಳಗಿಂತಿವೇ.
- ಸಾಮನ್ಯ ಮನೋವಿಜ್ಞಾನ
- ಅಸಾಮಾನ್ಯ ಮನೋವಿಜ್ಞಾನ
- ವಿಕಾಸ ಮನೋವಿಜ್ಞಾನ
- ಶಾರರಿಕ ಮನೋವಿಜ್ಞಾನ
- ಪ್ರಾಯೋಗಿಕ ಮನೋವಿಜ್ಞಾನ
- ಸಾಮಾಜಿಕ ಮನೋವಿಜ್ಞಾನ
ಅನ್ವಯಿಕ ಮನೋವಿಜ್ಞಾನದಲ್ಲಿ ಪ್ರಕಾರಗಳು :
- ಸೈಕ್ಷಣಿಕ ಮನೋವಿಜ್ಞಾನ
- ಚಿಕಿತ್ಸಾ ಮನೋವಿಜ್ಞಾನ
- ಮಕ್ಕಳ ಮನೋವಿಜ್ಞಾನ
- ಪ್ರಾಣಿ ಮನೋವಿಜ್ಞಾನ
- ಅಪರಾಧ ಮನೋವಿಜ್ಞಾನ
- ಹೋಲಿಕಾ ಮನೋವಿಜ್ಞಾನ
ಮುಂದೇವರಿಯುವುದು..........
Hi
ReplyDelete