ಪರಿಚಯ :
ಮನುಷ್ಯ ಮಾತುನಾಡುವುದನ್ನು ಸರಾಗವಾಗಿ ಕಲಿತರೆ ಭಾಷೆಯು ಒಂದು ಕಲೆ ಬರುತ್ತದೆ ಮಾತಿಗೆ ಭಾಷೆ ಮೂಲ ಎಂಬಂತೆ ಆದಿಮಾನವರು ಮಾತಿನಿಂದಲೇ ಅವರು ಮಾನವರು ಆಗಿದ್ದು. ಇಂದು ಮನುಷ್ಯ ನ ಜೀವನದಲ್ಲಿ ಮಾತು ಅವಶ್ಯಕತೆ ವಾಗಿದೆ, ಮಾತು ಇಲ್ಲದೆ ಹೋದರೆ ಮನುಷ್ಯ ಎನ್ನಿಸಿಕೊಳ್ಳುವುದಿಲ್ಲ ಬದಲಾಗಿ ಪ್ರಾಣಿಗಳು ಎನಿಸಿಕೊಳ್ಳುತ್ತದೆ ಈಗಿನ ಪರಿಸ್ಥಿಯಲ್ಲಿ ಭಾಷೆ ಪ್ರಮುಖ ಅಂಗವಾವಿದೆ ಎನ್ನಬಹುದು. ಅದರಲಿ ವಿಶೇಷವಾಗಿ ಮಕ್ಕಳ ಭವಿಸ್ಯ ರೂಪಿಸುವುದು ಮಾತು ಅವಶ್ಯಕತೆ ವಾಗಿದೆ ಮಕ್ಕಳ ವಾತಾವರಣ ರೀತಿಯಲ್ಲಿ ಮಾತುಗಾರಿಕೆ ಸವಾಲುಳ್ಳ ಮಕ್ಕಳನ್ನು ಕಾಣಬಹುದು.
ಅರ್ಥ(Meaning):
ಮಾತುಗಾರಿಕೆ ಮಕ್ಕಳು ಎಂದರೆ ಯಾವಾ ಮಕ್ಕಳು ಧ್ವನಿಯಲ್ಲಿ ಮತ್ತು ನಿಖರವಾಗಿ ಮಾತನಾಡುವುದಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಂತಹ ಮಕ್ಕಳನ್ನು ಮಾತುಗಾರಿಕೆ ಮಕ್ಕಳು ಎನ್ನುವರು.
ಮಾತುಗಾರಿಕೆಯಲ್ಲಿ ಗುರಿತಿಸುವಿಕೆ :
- ಮಗು ತರಗತಿಯಲ್ಲಿ ಕಡಿಮೆ ಮಾತನಾಡುವುದು.
- ಎಲ್ಲ ಮಕ್ಕಳರೊಡನೆ ಬೇರೆಯದೆ ಇರುವುದು.
- ಕೇಳಿದ ಪ್ರಶ್ನೆ ಉತ್ತರ ನೀಡದಿರುವುದು.
- ಮಾತನಾಡುವುದು ಅರ್ಥವಾಗುವುದಿಲ್ಲ
- ಮಾತು ನಿಖರವಾಗಿ ಬರುವುದಿಲ್ಲ.
- ಮಗು ತೊದಲುವಿಕೆ ತೊಂದರೆ ಅನುಭವಿಸುತ್ತೆ.
- ಉಚ್ಚಾರಣೆ ದೋಷ ಉಂಟಾಗುತ್ತದೆ.
ಮಾತುಗಾರಿಕೆ ಸಮಸ್ಯೆ ಮಕ್ಕಳ ವರ್ಗಿಕರಣ :
ಮಾತಿನಲ್ಲಿ ಸಾಮರ್ಥ್ಯ ಪಡೆದಿರುತ್ತಾರೆ ಆದರೆ ಕೆಲವು ಸಮಯದಲ್ಲಿ ಮಾತಿನಲ್ಲಿ ಹಲವಾರು ದೋಷಗಳು ಶಾಲೆಯಲ್ಲಿ ಕಾಣಬಹುದು.
- ಉಚ್ಚರಣೆ ಸಂಬಧಿತ ಮಕ್ಕಳು
- ಭಾಷೆಯಲ್ಲಿ ಅಪೂರ್ಣ ಕಾಣುವುದು.
- ಶಾರೀರಿಕ ತೊಂದರೆ ಕಾಣುವುದು.
- ಮುಕ ಮಕಳು ನೋಡಬಹುದು.
ಮಾತುಗರಿಕೆ ಸವಾಲುಳ್ಳ ಮಕ್ಕಳ ಲಕ್ಷಣಗಳು :
- ಮಕ್ಕಳು ಶಾಲೆಯಲ್ಲಿ ಭಾಗವಹಿಸಿದೆ ಇರಬಹುದು.
- ಕೆಲವೇ ಸ್ನೇಯಿತರನ್ನು ಮಾತ್ರ ಬೆರೆಯುವುದು.
- ಪದಗಳು ಉಚ್ಚಾರಣೆ ತೊದರೆಗಳು.
- ಮೆಲ್ಲನೆ ಮಾತನಾಡುವುದು.
- ಪದಗಳು ನುಂಗುವುದು.
- ಭಯ, ನಾಚಿಕೆ ವ್ಯಕ್ತ ಪಡಿಸುವುದು.
ಮಾತುಗಾರಿಕೆ ಸಮಸ್ಯೆಯ ಕಾರಣಗಳು :
ಮಕ್ಕಳಲ್ಲಿ ಮಾತುಗಾರಿಕೆ ಸಮಸ್ಯೆಗಳು ಉಂಟಗಳು ಹಲವು ಕಾರಣಗಳು ನೋಡಬಹುದು ಅವುಗಳ್ಳಲ್ಲಿ ಹಲವು ಈ ಕೆಳಗಿಂನಂತೆ ಕಾಣಬಹುದು.
ಮನೆಯ ಪರಿಸರ :
ಮಕ್ಕಳು ಸಾಮಾನ್ಯವಾಗಿ ಮಾತನಾಡುವುದು ಅದು ಪರಿಸರ ವಾಗಿರುತ್ತೆ. ಪರಿಸರ ಮಾತುಗರಿಕೆಯ ಪ್ರಮುಖ ಪಾತ್ರ ವಹಿಸುತ್ತದೆ ಮಗು ದೋಷ ಪೂರಿತಾವಿದ್ದರೆ ಅತಿಯಾದ ಶಬ್ದ ತೊಂದರೆ ಇದ್ದರೆ ಅಂತಹ ಪರಿಸರದಲ್ಲಿ ಬೆಳದ ಮಕ್ಕಳು ಮಾತುಗರಿಕೆ ತೊಂದರೆ ಅನುಭವಿಸುತ್ತಾರೆ.
ಸಮಾಜ :
ಮಗು ನಿತ್ಯ ಜೀವನದಲ್ಲಿ ಬೆರೆಯುವುದು ಅದು ಸಮಾಜ ಸಮ್ಮುಖದಲ್ಲಿ ಆ ಮಗು ನಿತ್ಯ ವ್ಯವಹರಿಸಲು ಮುಖ್ಯ ಕೇಂದ್ರ ವಾಗಿದೆ ಸಮಾಜದ ಮಗುವಿನ ಮಾತುಗರಿಕೆಯ ಮೇಲೆ ಪ್ರಭಾವ ಬಿರುತ್ತದೆ.
ಅನುವಂಶೀಯತೆ :
ಮಕ್ಕಳ ಮಾತುಗಾರಿಕೆಯ ಮೇಲೆ ಅನುವಂಶೀಯತೆ ತಂದೆ ತಾಯಿ ಅಥವಾ ಅವರ ಪೂರ್ವಜರ ತೊದಲುವಿಕೆ ಅಥವಾ ಉಗ್ಗುವಿಕೆಯ ಲಕ್ಷಣಗಳನ್ನು ಹೊಂದಿದರೆ ಅವುಗಳು ತಮ್ಮ ಮಕ್ಕಳಿಗೂ ಬರುವ ಸಾಧ್ಯತೆ ಇರುತ್ತದೆ.
ಸಾಮಾಜಿಕ ಸನ್ನಿವೇಶಗಳು:
ಮಕ್ಕಳು ಸಮಾಜದಲ್ಲಿ ಸಮಾಜಮುಖಿಯಾಗಿ ಮಕ್ಕಳು ಬೆಳೆಯುವತ್ತಾರೆ, ಸಾಮಾಜಿಕ ಸನ್ನಿವೇಶಗಳು ಮಾತುಗಾರಿಕೆ ದೋಷಳನ್ನು ಉಂಟುಮಾಡುತ್ತಿದೆ ಅವರು ಬೆಳೆಯುವ ಮತ್ತು ಪರಿಸರ ಸನ್ನಿವೇಶಗಳು ಸೂಕ್ತವಾಗಿದ್ದರೆ ಅವರ ಮಾತುಗಾರಿಕೆ ಉತ್ತಮವಾಗಿರುತ್ತದೆ ಇಲ್ಲವಾದರೆ ದೋಷಪೂರಿತವಾಗಿರುತ್ತದೆ.
ಆರ್ಥಿಕ ಪರಿಸ್ಥಿತಿಗಳು :
ಮಗು ವಾಸಿಸುವ ಕುಟುಂಬದ ಆರ್ಥಿಕ ಮೇಲೆ ಸಹ ಮಕ್ಕಳು ಮಾತುಗಾರಿಕೆಯ ಮೇಲೆ ಪ್ರಬಾವ ಬೀರುತ್ತದೆ ಅಂದರೆ ಆ ಮಗುವಿನ ಆರ್ಥಿಕ ಪರಿಸ್ಥಿತಿ ಉತ್ತಮ ಸ್ಥಿತಿಯಲ್ಲಿದ್ದರೆ ಕುಟುಂಬ ಸದಸ್ಯರನ್ನು ಭಾಗವಹಿಸುವಿಕೆ ಕಡಿಮೆ ಮತ್ತು ಮಾತುಗಾರಿಕೆ ಕೂಡ ಕಡಿಮೆಯಾಗಿರುತ್ತದೆ ಆದ್ದರಿಂದ ಆರ್ಥಿಕ ಪರಿಸ್ಥಿತಿ ಅದರ ಮೇಲೆ ಮಕ್ಕಳ ಮೇಲೆ ಜವಾಬ್ದಾರಿ ಕೂಡ ತುಂಬಾ ವಿಭಿನ್ನವಾಗಿದ್ದು ಆದ್ದರಿಂದ ಮಕ್ಕಳ ಮೇಲೆ ತುಂಬಾ ಆರ್ಥಿಕ ಪರಿಸ್ಥಿತಿಗಳು ಎರಬಾರದು ಇದರಿಂದ ತುಂಬಾ ಸಮಸ್ಯೆಯನ್ನು ಅನುಭವಿಸುತ್ತಾರೆ.
ಆರೋಗ್ಯ :
ಮಗುವಿನ ಜನನದಿಂದ ಕೊನೆತನಕವರೆಗೂ ಆರೋಗ್ಯ ಮೇಲೆ ತುಂಬಾ ಪರಿಸರ ಬೀರುತ್ತದೆ ಆರೋಗ್ಯ ಮತ್ತು ಸೂಕ್ತವಾಗಿಲ್ಲದಿದ್ದರೆ ಮಾತುಗಾರಿಕೆ ಆಗಬಹುದು ಅಂದರೆ ತಾಯಿ ಗರ್ಭದಲ್ಲಿ ಇದ್ದ ಸಂದರ್ಭದಲ್ಲಿ ತುಂಬಾ ಸಂತೋಷವಂತು ವಾಗುತ್ತದೆ ಇದರಿಂದ ನಕ್ಕಲ ಮಾತುಗಾರಿಕೆ ಮೇಲೆ ತುಂಬಾ ಪ್ರಭಾವ ಬಿರುತ್ತದೆ.
ಮಾತುಗಾರಕೆ ಸಮಸ್ಯೆಯನ್ನು ತಡೆಗಟ್ಟುವಿಕೆ :
ಮಗು ತಾಯಿಯ ಗರ್ಭವತಿಯಾದ ಸಂದರ್ಭದಲ್ಲಿ. ಸಾಂಕ್ರಮಿಕ ರೋಗಗಳನ್ನು ದೂರ ಇರುವುದು. ಮಕ್ಕಳೊಂದಿಗೆ ಹೆಚ್ಚಿನ ಕಾಲ ವ್ಯಯ ಮಾರುವುದು.
- ಪ್ರಸವ ಪೂರ್ವದಲ್ಲಿ ಉಂಟಾಗುವ ಬಹುದಾದ ತೊಂದರೆಗಳು ತಪ್ಪಿಸಲು ಮಾಡಿಕೊಳ್ಳುವುದು ಉತ್ತಮ.
- ಜನಿಸಿದ ಮಗುವಿನಲ್ಲಿ ಮಾತುಗಾರಿಕೆ ದೋಷಳಿದ್ದರೆ ಅವರನ್ನು ಗುರುತಿಸಿ ಚಿಕಿತ್ಸೆ ನೀಡುವುದು.
- ಶಬ್ದ ಮಾಲಿನ್ಯ ದಿಂದ ತಪ್ಪಿಸಿಕೊಳ್ಳುವುದು.
- ಮಕ್ಕಳು ಏಕಾಂಗಿಯಾಗಿ ಬಿಡದಿರುವುದು.
0 comments:
Post a Comment