ಮಕ್ಕಳ ಅಭಿವೃದ್ಧಿಗೆ ಪ್ರಗತಿಮಾರ್ಗ
ನಮ್ಮ ತಾಂತ್ರಿಕ ಬೆಳವಣಿಗೆವಾಗುತ್ತಿದ್ದಂತೆ ನಮ್ಮ ಪರಿಸರದಲ್ಲಿ ನಮ್ಮ ಸುತ್ತಮುತ್ತ ಬೆಳವಣಿಗೆ ಹೊಂದುವುದು ನಾವು ನೋಡಿರುವುದು ಸಹ ಸತ್ಯ, ಅದರಲ್ಲಿ ನಮ್ಮ ರಾಷ್ಟ್ರ ನಾಳಿನ ಪ್ರಜೆಗಳು ಮಕ್ಕಳು, ಅವರ ಜೀವನದಲ್ಲಿ ಮಾನಸಿಕ ಮತ್ತು ಸಾಮಾಜಿಕ ಅಂಶಗಳು ದೊರಕಿಸಿ ಕೊಡುವುದು ಅತ್ಯವಶಕ. ಅಂತ ಮಕ್ಕಳಿಗೆ ಬೆಳವಣಿಗೆ ಹೊಂದಲು ಪ್ರಮುಖ ಅಂಶಗಳು ಘಟಕಗಳು ರೂಪಿಸಲಾಗಿದೆ. ಶಿಕ್ಷಣ : ಶಿಕ್ಷಣವೆಂಬುದು ಅತ್ಯಮೂಲ್ಯ ದೊರಕುವ ಮೂಲಭೂತ ಅಂಶವಾಗಿದ್ದು, ಮಕ್ಕಳಿಗೆ ಮುಂದಿನ ಭವಿಷ್ಯ ರೂಪಿಸಲು ಮತ್ತು ಅವರ ಬಾವಿ ಜೀವನವನ್ನು ಪ್ರೇರಪಿಸಲು ಶಿಕ್ಷಣ ವಾಗಿದೆ, ಜ್ಞಾನತ್ಮಕ, ಭಾವನಾತ್ಮಕ, ಸಿದ್ದಿಸಲು ಶಿಕ್ಷಣ ಅವ್ಯಶಕವಾಗಿದ್ದು ಇದರಿಂದ ಸೃಜನಶಿಲತೆ ಹೊಂದಲು ಸಹಕಾರಿ.
ಅರೋಗ್ಯ : ಮಕ್ಕಳಿಗೆ ಸಮರ್ಪಕ ಬೆಳವಣಿಗೆಗೆ ಅರೋಗ್ಯ ಒಂದು ಉತ್ತಮ ಘಟಕ ವಾಗಿದೆ. ಮಕ್ಕಳಿಗೆ ಶಿಕ್ಷಣಜೊತಗೆ ಅರೋಗ್ಯ ಸಹ ಪ್ರಮುಖ ಪಾತ್ರವಹಿಸುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸು ಎಂಬಂತೆ ಮಕ್ಕಳ ದೈಹಿಕ, ಮಾನಸಿಕ, ನೈತಿಕ ಮೌಲ್ಯಗಳ ಒದಗಿಸುವುದು ತುಂಬಾ ಮುಖ್ಯ.
ಸಾಮಾಜಿಕ ಜವಾಬ್ದಾರಿ : ಮಕ್ಕಳ ಸರ್ವೋತೋಮುಖ ಬೆಳವಣಿಗೆ ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯ ವಾದದ್ದು, ಮಕ್ಕಳ ನೈತಿಕ ಬೆಳವಣಿಗೆ ಹೊಂದಾಬೇಕಾದರೆ ಸಮಾಜದಲ್ಲಿ ತೊದಗಬೇಕಾದರೆ ಸಾಮಾಜಿಕ ಅಂಗಳದಲ್ಲಿ ಅವರನ್ನು ಪ್ರೇರಪಿಸಿವುದು ಪ್ರಮುಖ ಅಂಗವಾಗಿದೆ. ಸಮಾಜದಲ್ಲಿ ಸಂಸ್ಕೃತಿ ಆಚರಗಳು ಜನರ ಬಾಳ್ವೆಗಳು, ರೂಪಿಸಿಕೊಳ್ಳುವುದು ಮುಖ್ಯವಾದ್ದದ್ದು.
ಪಾಲಕರ ಜವಾಬ್ದಾರಿ : ಮಕ್ಕಳಿಗೆ ಮೊದಲು ವಿದ್ಯಗುರು ಅವರ ತಂದೆ-ತಾಯಿಯರು, ಮಕ್ಕಳಿಗೆ ಒತ್ತಡವನ್ನು ಹೆರದೆ ಅವರ ಆಸಕ್ತಿ, ಅಭಿರುಚಿ ತಕ್ಕಂತೆ ಲಾಲನೆ ಪಾಲನೆ ಮಾಡುವುದು ಪ್ರತಿಯೊಬ್ಬರೂ ಪಾಲಕರ ಜವಾಬ್ದಾರಿ ಯಾಗಿದೆ ಅವರಿಗೆ ಒಳ್ಳೆಯ ಸಂಸ್ಕಾರ, ನುಡಿಗಳು, ಬೆಳಸಲು ಪ್ರಮುಖ ಪಾತ್ರ ಮುಖ್ಯ.
ಈ ಲೇಖನದ ಮುಖ್ಯ ಉದ್ದೇಶ ಮಕ್ಕಳು ದೇಶದ ಅಸ್ತಿ ಅವರ ಮುಂದಿನ ಪ್ರಜೆಗಳ ಮಕ್ಕಳ ಸರ್ವೋತೋಮುಖ ಬೆಳವಣಿಗೆ ಹೊಂದಲು ಸೂಕ್ತವಾದ ವಾತಾವರಣ ನಿರ್ಮಿಸುವುದು ನಮ್ಮನಿಮ್ಮೆಲರ ಕರ್ತವ್ಯ ವಾಗಿದೆ. ಇದೆ ರೀತಿ ಸಾಮಾಜಿಕ, ಮಕ್ಕಳ ಕುರಿತು, ಶಿಕ್ಷಣ ಕುರಿತು, ಆಹಾರದ ಕುರಿತು, ಮಾಹಿತಿ ಬೇಕಾದರೆ ಈ ಲೇಖನ ವನ್ನು ಸಬ್ಸ್ಕ್ರೈಬ್ ಆಗಿ ಹಾಗೆ ಇದರಲ್ಲಿ ಏನಾದರು ಸಂದೇಹ ವಿದ್ದರೆ ಕಾಮೆಂಟ್ ಮೂಲಕ ತಿಳಿಸಿ.
Subscribe to:
Post Comments (Atom)
0 comments:
Post a Comment