ಮಾನವನು ಹುಟ್ಟಿನಿಂದ ಸಾವಿನ ತನಕ ನಮ್ಮ ಜೇವನದಲ್ಲಿ ಉಂಟಾಗುವ ಬದಲಾವಣೆ ಹಾಗೂ ವಿಕಾಸ ನಡೆಯುತ್ತಾ ಇರುತ್ತದೆ ಇದು ಒಂದು ಬೌತಿಕ ಗುಣವಾಗಿದೆ, ಪರಿಸರ, ಗಾಳಿ, ಆಹಾರ ಮುಂತಾದ ಇವುಗಳಿಗೆ ಕಾರಣವಾಗಬಹುದು. ನಮ್ಮ ಸೈಕ್ಷಣಿಕ ಮನೋವಿಜ್ಞಾನದಲ್ಲಿ ಈ ವಿಕಾಸ ಮತ್ತು ಬೆಳವಣಿಗೆ ಬಗ್ಗೆ ಸಂಕ್ಷಿಪ್ತವಾಗಿ ನೋಡುತ್ತಾ ಹೋಗೋಣ.
ಬೆಳವಣಿಗೆ :
ಬೆಳವಣಿಗೆ ನಮ್ಮ ಜೇವನದ ಅವಿಭಾಜ್ಯ ಅಂಗವಾಗಿ ಪರಿವರ್ತಸುತ್ತದೆ. ಇದು ನಮ್ಮ ಆಲೋಚನೆ ಸಂಬಂಧ ಪಟ್ಟಿರುತ್ತದೆ ಅಂದರೆ ಚಿಕ್ಕವನು, ದೊಡ್ಡವನು, ಎತ್ತರವನು ಈಗೆ ಅಲವು ರೀತಿಯಲ್ಲಿ ನೋಡಬಹುದು.
ಅರ್ಥ :
ಬೆಳವಣಿಗೆ ಎಂದರೆ ವ್ಯಕ್ತಿಯ ಪರಿಮಣಾತ್ಮಕ ಸ್ವರೂಪದಲ್ಲಿ ಬದಲಾವಣೆ ಕಂಡು ಬರುವುದೇ ಬೆಳವಣಿಗೆ ಎನ್ನುವರು
ಇದು ಭೌತಿಕ ಬದಲಾವಣೆ ವಾಗುತ್ತಿದ್ದಾರೆ ಅಂದರೆ ಆಕಾರ, ತೂಕ, ಎತ್ತರ ಈಗೆ ಹಲವು ಗುಣಗಳು ನೇರವಾಗಿ ನೋಡುವುದೇ ಬೆಳವಣಿಗೆ ಎಂದು ಕರೆಯುವರು.
ವಿಕಾಸ :
ವಿಕಾಸವು ನಮಗೆ ಸರಳವಾಗಿ ತಿಳಿದುಕೊಳ್ಳಬಹುದು ಹೇಗೆಂದರೆ ಬೆಳವಣಿಗೆ ಯಲ್ಲಿ ನೋಡುವ ರೀತಿ ಅದರ ವಿರುದ್ಧವಾಗಿ ತಿಳಿಸಿಸುವುದೇ ಅಂಗ ವಾಗಿದೆ
ವ್ಯಕ್ತಿಯ ಭಾವನೆಗಳು, ಅಧ್ಯತ್ಮಕ, ಮಾನಸಿಕ, ಇವುಗಳು ಗುರಿತಿಸುವುದೇ ವಿಕಾಸ ಎನ್ನುವರು
ಇನ್ನೊಂದು ಅರ್ಥದಲ್ಲಿ ವಿಕಾಸವು ಜೀವನ ಉದ್ದಕ್ಕೂ ಆಂತರಿಕವಾಗಿ ಉಂಟಾಗುವ ಬದಲಾವಣೆಯನ್ನು ವಿಕಾಸ ಎಂದು ಕರೆಯುವರು
ಬೆಳವಣಿಗೆ ಮತ್ತು ವಿಕಾಸದ ಪ್ರಮುಖ ಟಿಪ್ಪಣಿಗಳು :
ಬೆಳವಣಿಗೆ :
- ಬೆಳವಣಿಗೆಯು ಇದು ದೈಹಿಕ ಅಂಶ ಕ್ಕೆ ಸೇರಿದೆ.
- ಇದನ್ನು ನೋಡುವ ಮೂಲಕ ಗುರಿತಿಸಿಕೊಳ್ಳಬಹುದು.
- ಬೆಳವಣಿಗೆ ಯಲ್ಲಿ ಎತ್ತರ, ತೂಕ, ಗಾತ್ರ, ಬಣ್ಣಗಳ ಸಂಬಂಧಿಸಿದೆ.
- ಇದು ಪರಿಮಾಣಾತ್ಮಕ ವಾಗಿದೆ
- ಇದು ಒಂದು ಹಂತಕ್ಕೆ ನಿಲ್ಲುತ್ತದೆ.
ವಿಕಾಸ :
- ವಿಕಾಸವು ಆಂತರಿಕಕ್ಕೆ ಸಂಬಂಧಿಸಿದೆ.
- ಇದು ನಾವು IQ ಮೂಲಕ ಕಂಡುಹಿಡಿಯುವುದು.
- ವಿಕಾಸವು ಗುಣಗಳು ನಿರ್ಧರಿಸುತ್ತದೆ.
- ಇದು ಜೀವನಪರ್ಯಂತ ವಿಕಾಸ ಸಾಗುತ್ತದೆ.
0 comments:
Post a Comment