Search This Blog

Powered by Blogger.
  • ()

Labels

TET ಪರೀಕ್ಷೆ ತಯಾರಿ ಹೇಗೆ ಮಾಡಬೇಕು? ಸಂಪೂರ್ಣ ಮಾರ್ಗದರ್ಶಿ

Share it Please

           TET ಪರೀಕ್ಷೆ ತಯಾರಿ ಹೇಗೆ ಮಾಡಬೇಕು?

 



TET (Teacher Eligibility Test) ಪರೀಕ್ಷೆ ಶಿಕ್ಷಕ ಹುದ್ದೆಗೆ ಅರ್ಹತೆಯನ್ನು ಪಡೆಯಲು ಅತ್ಯಂತ ಅವಶ್ಯಕವಾದ ಪೇಪರ್ 1 ಪೇಪರ್ 2 ಪರೀಕ್ಷೆಯಾಗಿದ್ದು, ಅದರ ತಯಾರಿ ಸರಿಯಾದ ಮಾರ್ಗದಲ್ಲಿ ನಡೆಯಬೇಕು. ಕೆಲವರು ತಯಾರಿಯ ಪ್ರಾರಂಭದಲ್ಲಿ ಗೊಂದಲ ಮತ್ತು ಆತಂಕ ಸಹಜವಾಗಿ ಎದರುಸುತ್ತಾರೆ. ಆದರೆ ಸರಿಯಾದ ಯೋಜನೆ, ಪಠ್ಯಕ್ರಮದ ಅರಿವು, ಸಮಯದ ನಿರ್ವಹಣೆ ಇವೆಯೆಲ್ಲವಿದ್ದರೆ ಈ ಪರೀಕ್ಷೆ ಪಾಸಾಗುವುದು ಸುಲಭ.ನೂತನ ವಾಗಿ ಟಿ ಇ ಟಿ ಪರೀಕ್ಷೆ ಬರೆಯುವ ನನ್ನ ಸ್ನೇಹಿತರಿಗೆ ಉಪಯೋಗವಾಗಿಲಿ ಎಂದು ಹೊರ ತಂದಿರುವ ವಿಷಯ ವಾಗಿದೆ ಇದು ಮಾಹಿತಿ ಹರಿತು ಒಳ್ಳೆಯ ಪ್ರಯತ್ನ ಕ್ಕೆ ಒಳ್ಳೆದಾರಿ ಯಾಗಲಿ ಎಂದು ಹಾರೈಸುತ್ತೇನೆ.

ಈ ವಿಷಯದಲ್ಲಿ TET ತಯಾರಿ ಹಂತ ಹಂತವಾಗಿ ಹೇಗೆ ತೇರ್ಗಡೆ ಹೇಗೆ ಮಾಡಬೇಕು ಹಂತ ಹಂತ ವಾಗಿ ಎಂಬುದನ್ನು ಹಂತ ಹಂತ ತಿಳಿಯೋಣ.


🧭 ಹಂತ 1: ಪರಕ್ಷೆಯ ಹಾದಿಯನ್ನು ತಿಳಿದುಕೊಳ್ಳಿ

TET ಪರಕ್ಷೆಯಲ್ಲಿ ಎರಡು ಪೆಪರ್ಸ್ ಇದ್ದವೆ:

Paper-1: Class 1–5 ಶಾಲೆಗೆ

Paper-2: Class 6–8 ಶಾಲೆಗೆ

ಪೇಪರ್ 1 ಪತ್ರಿಕೆಯಲ್ಲಿ 150 ಪ್ರಶ್ನೆಗಳು ಇರುತ್ತವೆ , ಪೇಪರ್ 2 ಪತ್ರಿಕೆಯಲ್ಲಿ ಪ್ರಶ್ನೆ ಗಳು ಇರುತ್ತೇವೆ ಪ್ರತಿಯೊಂದು ಪ್ರಶ್ನೆಗೆ1 ಅಂಕ. ಯಾವುದೇ ರೀತಿಯಲ್ಲಿ Negative marking ಇರುವುದಿಲ್ಲ.

📚 ಹಂತ 2: ಪಠ್ಯಕ್ರಮ(Syllabus) ಸರಳವಾಗಿ ತಿಳಿದುಕೊಳ್ಳಿ(ಅರ್ಥಮಾಡಿಕೊಳ್ಳಿ).

Paper-1 ದಲ್ಲಿ ಬರುವ ವಿಷಯಗಳು:

  • Child Development and Pedagogy(CDP)
  • ಭಾಷೆ 1 – ಕನ್ನಡ
  • ಭಾಷೆ 2 – ಇಂಗ್ಲಿಷ್
  •  ಗಣಿತ
  •  ಪರಿಸರ ಅಧ್ಯಯನ

Paper-2 ದಲ್ಲಿ ಬರುವ ವಿಷಯಗಳು:

  • Child Development and Pedagogy(CDP)
  •  ಭಾಷೆ 1 – ಕನ್ನಡ
  • ಭಾಷೆ 2 – ಇಂಗ್ಲಿಷ್
  •  ಗಣಿತ & ವಿಜ್ಞಾನ (Science stream) ಅಥವಾ ಸಮಾಜ ವಿಜ್ಞಾನ (Social Science stream)


Pedagogy (ಶಿಕ್ಷಣಶಾಸ್ತ್ರ) ಪ್ರತಿಯೊಂದು ವಿಭಾಗದಲ್ಲಿಯೂ ಮುಖ್ಯವಾಗಿದೆ – ಇದರ ಆಳವಾದ ಅಭ್ಯಾಸವ ಮಾಡುವುದು ಮುಖ್ಯ ವಾಗಿದೆ.

📒 ಹಂತ 3: ಬುಕ್ಸಗಳು ಮತ್ತು ರೆಫರೆನ್ಸ್


  •  NCERT / SCERT (ನಿಮ್ಮ ರಾಜ್ಯದ ತರಬೇತಿ ಬುಕ್ಸಗಳು)
  • D.Ed / B.Ed ಬಳಸಿಸಿದ Pedagogy ಬುಕ್ಸಗಳು
  • Subject-wise ಸ್ಪರ್ಧಾತ್ಮಕ ಬುಕ್ಸ್ಗಳು (ಉದಾ: ಲಕ್ಷ್ಮಣ ಗಡೆಕಾರ –ಸಮಾಜ ವಿಜ್ಞಾನ)
  •  Online quizzes, Telegram PDFs, YouTube ವಿಡಿಯೊಗಳ ಸಹಾಯ👇

https://harivuhabba.blogspot.com

Telegram: https://t.me/+xtZZlsxoCIIwNjk9

 ⏳ ಹಂತ 4: ಸಮಯ ನಿಯೋಜನೆ :

ಪ್ರತಿ ದಿನ ಕನಿಷ್ಠ 3-4 ಘಂಟೆಗಳ ಅಭ್ಯಾಸ** ಅಗತ್ಯ. ದಿನಚರಿ.

 ಉದಾಹರಿಣೆ:

  • 1 ಘಂಟೆ – Pedagogy
  • 1 ಘಂಟೆ – ಭಾಷೆ 1 / ಭಾಷೆ 2
  • 1 ಘಂಟೆ – ವಿಷಯ ಅಧ್ಯಯನ (ಗಣಿತ, ವಿಜ್ಞಾನ, ಸಮಾಜ ವಿಜ್ಞಾನ)
  •  30 ನಿಮಿಷ – Model Paper / Quiz ಭಾಗವಹಿಸಿ.


🏆 ಹಂತ 5: Previous Year Papers ಅಭ್ಯಾಸ ಮಾಡುವುದು.

 ಪ್ರಶ್ನೆಶ್ಯಲಿ ಗೊತ್ತಾಗುತ್ತೆ

 ಸಾಮಾನ್ಯವಾಗಿ ಬರುತ್ತಿರುವ ವಿಷಯಗಳು ಸ್ಪಷ್ಟವಾಗುತ್ತೆ

 ಸಮವಾಕ್ಯ ನಿಯಂತ್ರಣ ಕಲಿಯಬಹುದು

🧠 ಹಂತ 6: Mind Maps ಮತ್ತು ಟಿಪ್ಪಣಿಗಳು

  • ತತ್ಕಣ ಓದಿ ತಲೆಗೆ ಜ್ಞಾಪಿಸಿಕೊಳ್ಳಿ Mind Maps ಬಳಸಿ
  • Pedagogy, ಸಂವಿಧಾನ, ಇತಿಹಾಸ ಇವುಗಳಗಾಗಿಗೆ ಡಾಯಾಗ್ರಾಮ್ ಬಳಸಿ
  •  Last-minute revision ಗೆ ಸ್ವಂತ ಟಿಪ್ಪಣಿಗಳು ಉಪಯುಕ್ತ

📝 ಹಂತ 7: Mock Tests & Quiz


  •  ವಾರಕ್ಕೆ 1 Mock Test ಬರೆಯಿರಿ
  • Error analysis ಮಾಡಿ, ಯಾವ ವಿಭಾಗದಲ್ಲಿ ತಪ್ಪಾಗಿದೆ ಅಂತು ನೊಡಿ ಸರಿಪಡಿಸಿ
  •  Google Forms, Telegram quizzes ಬಳಸಿ self-evaluation ಮಾಡಿಕೊಳ್ಳಿ


 ✅ ಹಂತ 8: ಮನೊಭಾವನೆ ಮತ್ತು ಆತ್ಮ ಮನನ ಮಾಡಿ 

ನೀವು ಎಷ್ಟು ಓದಿದಿರಿ ಎಷ್ಟು ತಿಳಿದಿಕೊಳ್ಳಿ ಇದರಿಂದ ನಿಮಗೆ ಆಸಕ್ತಿ. ಭರವಸೆ ಮೂಡುತ್ತದೆ ಇದರಿಂದ ಸರಾಗವಾಗಿ ತಿಳಿಯಬಹುದು.

ಇದರಲ್ಲಿ ಎಂಟು ಅಂಶಗಳಲ್ಲಿ ಏನಾದರು ಸಮಸ್ಯೆ, ಪ್ರಶ್ನೆ ಇದ್ದರೆ ತಿಳಿಸಿ ಅಥವಾ ಕಾಮೆಂಟ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿಯು ಉಪಯೋಗ ವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮಾಹಿತಿ ಕಳುಯುಸಿ ನಿಮ್ಮ ಗುರಿಗೆ ನಮ್ಮ ಮಾರ್ಗದರ್ಶನ.


Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Post a Comment

© 2013 HARIVU HABBA . All rights resevered. Designed by Templateism