ನಿಸರ್ಗ ದಲ್ಲಿ ಎಲ್ಲ ಪ್ರಾಣಿಗಳು ಪಕ್ಷಿಗಳು ಮಾನವರು ಪರಿಸರದಲ್ಲಿ ಅನ್ವಯ ವಾಗುತ್ತದೆ ಈ ನಿಟ್ಟಿನಲ್ಲಿ ಅದರ ಜೊತಗೆ ಅನುವಂಶೀಯತೆ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು ಎಂದು ಹೇಳಬಹುದು ಅದರಂತೆ ಈ ಕೆಳಗೆ ಕೊಟ್ಟಿರುವ ಅನುವಂಶೀಯತೆ ಮತ್ತು ಪರಿಸರ ಒಂದೊಂದು ರೀತಿಯಲ್ಲಿ ನೋಡ್ತಾ ಹೋಗೋಣ.
ಅನುವಂಶೀಯತೆ(Heredity):
ಅನುವಂಶೀಯತೆ ನಾವು ಚಿಕ್ಕ ಕ್ಲಾಸಿನ ವರೆಗೆನಿಂದ ಕಲಿತಿಕೊಂಡು ಬಂದಿದ್ದೇವೆ.
ಅನುವಂಶೀಯತೆ ಎಂದರೆ ಸಾಮಾನ್ಯ್ ಅರ್ಥ ದಲ್ಲಿ ತಂದೆ ತಾಯಿಯಲ್ಲಿ ಇರುವ ಕೆಲವು ವರ್ಣತಂತುಗಳು ಮಗುವಿನ ಮೇಲೆ ಪ್ರವಾವ ಬೀರಿ ತಂದೆಯಂತೆ ಅಥವಾ ತಾಯಿಯಂತೆ ಹುಟ್ಟುವ ಪ್ರಕ್ರಿಯನ್ನು ಅನುವಂಶೀಯತೆ ಎಂದು ಕರೆಯುತ್ತಾರೆ.
ಇನ್ನೊಂದು ಅರ್ಥ ದಲ್ಲಿ ತಂದೆ ತಾಯಿ ಅಥವಾ ವಂಶ ಪರಪರಂತೆ ಬಂದಿರುವ ಗುಣನುಗಳ್ಳನ್ನು ಅನುವಂಶೀಯತೆ ಎಂದು ಕರೆಯುತ್ತೇವೆ.
ತಾಯಿಯ ವರ್ಣ ತಂತುಗಳು ಇದ್ದರೆ ತಾಯಿಯಂತೆ ಜನಿಸುತ್ತರಾ, ತಂದೆಯ ವರ್ಣ ತಂತು ಇದ್ದರೆ ತಂದೆಯಂತೆ ಜಾನಿಸುತ್ತಾರೆ. ಒಂದು ವೇಳೆ ಗರ್ಭದಾರಣೆಯ ಸಂದರ್ಭದಲ್ಲಿ ವರ್ಣ ತಂತುಗಳು ಭಿನ್ನವಾಗಿ ವರ್ಗಾವಣೆಯಾದರೆ ಮಗುವಿನಲ್ಲಿ ವ್ಯಕ್ತಿತ್ವ ಭಿನ್ನವಾಗಿ ಕಾಣಬಹುದು. ಉದಾಹರಣೆ ನನ್ನ ಮಗ ಅವರ ತಾತಾ ತರ ಗುಣಗಳು ಬಂದವು ಈಗೆ ತಾತಾ, ಚಿಕ್ಕಮ್ಮ, ಅಜ್ಜಿ,
ಅನುವಂಶೀಯತೆ ಮೇಲೆ ನಡೆದ ಸಮೀಕ್ಷೆಗಳು :
- ಮ್ಯಾಕ್ ಪಾರ್ಸೆನ್ ಸಮೀಕ್ಷೆ
- ಗೋಡರ್ಡ್ ರವರ ಕಾಲಿಕಾಕ್ ಸಮೀಕ್ಷೆ
- ಪ್ರಾನೀಸಿಸ್ ಗಾಲ್ಟಾನ್ ಸಮೀಕ್ಷ ಪರಿಸರ(Environment) :
ಪರಿಸರ ಎಂದರೆ ನಮ್ಮ ಸುತ್ತ ಮುತ್ತಲಿನ ಸಿಗುವ ವಾತಾವರಣ ವನ್ನು ಪರಿಸರ ಎಂದು ಕರೆಯುತ್ತಾರೆ.
ಪರಿಸರ ಎಂದರೆ ವ್ಯಕ್ತಿ ಮೇಲೆ ಬೀರುವ ಗಾಳಿ, ನೀರು, ಆಹಾರ, ಬೆಳಕು, ಅಂಶಗಳಿಗೆ ಪರಿಸರ ಎಂದು ಕರೆಯುತ್ತೇವೆ.
ಇದರಲ್ಲಿ ವ್ಯಕ್ತಿಗೆ ಅವನ ಗುಣಗಳು, ಸಾಮರ್ಥ್ಯಗಳು, ಬೆಳವಣಿಗೆ ಇದರ ಜೊತೆಗೆ ಅವನ ಅನುವಂಶೀಯತೆ ಕೂಡ ಪಾತ್ರ ವಹಿಸುವುದು ಪರಿಸರ ಎಂದು ಕರೆಯುತ್ತೇವೆ.
ಈ ಪರಿಸರ ಮತ್ತು ಅನುವಂಶೀಯತೆ ಎರಡು ಸಮ್ಮಿಲನ ವಿದ್ದಂತೆ ಅದರಂತೆ ಈ ರೀತಿಯಲ್ಲಿ ನೋಡಬಹುದು.
ಬೀಜ ×ಭೂಮಿ =ಫಲ
ಇದರಂತೆ ಯಾವರೀತಿ ಬೀಜ ಮತ್ತು ಭೂಮಿ ಸೇರಿ ಹಾಗೆ ಅನುವಂಶೀಯತೆ ಮತ್ತು ಪರಿಸರ ಕುಡಿದರೆ ನಮಗೆ ವ್ಯಕ್ತಿತ್ವ ಅಥವಾ ಗುಣಗಳು ನೋಡಬಹುದು
ಅನುವಂಶೀಯತೆ × ಪರಿಸರ = ವ್ಯಕ್ತಿತ್ವ
H × E = P
ಈಗೆ ಇತರ ಸರಳ ರೂಪದಲ್ಲಿ ನೋಡಬಹುದು ಇದರ ಮೇಲೆ ಒಂದು ಅಂಕ TET ನಲ್ಲಿ ಪ್ರಶ್ನೆ ಬಂದಿದೆ.
ಪರಿಸರ ಮತ್ತು ಅನುವಂಶೀಯತೆ ಸಂಬಂಧಪಟ್ಟ ಟಿಪ್ಪಣಿ :
- ಅನುವಂಶೀಯತೆ ಮತ್ತು ಪರಿಸರ ಇವೆರಡು ಸಮ್ಮಿಲನ ವಾಗಿವೆ.
- ಇದು ಬಳುವಳಿ ಕ್ರಿಯೆ ವಾಗಿದೆ.
- ಇದು ಪರಿಸರದಲ್ಲಿ ಮಹತ್ವ ಪಾತ್ರ ವಹಿಸುತ್ತದೆ.
- ಪರಿಸರವು 50 ರಷ್ಟು ಇದ್ದರೆ ಇನ್ನು ಅನುವಂಶೀಯತೆ 50 ರಷ್ಟು ಇರುತ್ತದೆ.
- ಇದರಿಂದ ವ್ಯಕ್ತಿ ಯ ಗುಣಗಳು ಪತ್ತೆ ಹಚ್ಚಬಹುದು.
0 comments:
Post a Comment