ಕರ್ನಾಟಕ ಸರ್ಕಾರ ಇಲಾಖೆ ಇಂದು, ನಾಳೆ ಶಿಕ್ಷಕರ ನೇಮಕ ಆಗಲಿದೆ ಎಂದು ಶಿಕ್ಷಕರ ಬಯಕೆಯಂತೆ ಮಧು ಬಂಗಾರಪ್ಪ ನವರು ಈಗಾಗಲೇ 17 ಸಾವಿರ ಶಿಕ್ಷಕರ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವರವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಪ್ರಸ್ತುತ 10,0000 ರಾಜ್ಯ ದ ಸರ್ಕಾರ ಶಾಲೆಗಳಿಗೆ, 6500 ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 11,000 ಶಿಕ್ಷಕರ ನೇಮಕಾತಿ ಸೇರಿದಂತೆ ಒಟ್ಟು 17,000 ಶಿಕ್ಷಕರ ನೇಮಕಾತಿ ಶೀಘ್ರವೇ ನಡೆಯಲ್ಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ, ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಳ ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ನೀಡಿದ ಬಳಿಕ 19,000 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಹೇಳಿದ ಬಳಿಕ ಇದೀಗ ಈ ಪ್ರಕ್ರಿಯೆ ಸರ್ಕಾರ ಮುಂದಾಗಿದೆ.
0 comments:
Post a Comment