Search This Blog

Powered by Blogger.
  • ()

Labels

ಪಿಯಾಜೆಯವರ ಜ್ಞಾನತ್ಮಕ ವಿಕಾಸದ ಹಂತಗಳು, ಭಾಗ 6

Share it Please

        ಪಿಯಾಜೆಯವರ ಜ್ಞಾನತ್ಮಕ ವಿಕಾಸದ ಹಂತಗಳು 

                                    ಪಿಯಾಜೆ 

ಪ್ರಸಿದ್ಧ ಸ್ವಿಸ್ ದೇಶದ ಪ್ರಖ್ಯಾತ ವಿಜ್ಞಾನವಾದ ಜಿನ್ ಪಿಯಾಜೇ ಇವರು ಶಿಕ್ಷಣ ತಜ್ಞರು, ಮನಶಾಸ್ತ್ರ ರಾಗಿದ್ದರು ಮಕ್ಕಳ ಬೆಳವಣಿಗೆ ಹೇಗೆ ವಾಗುತ್ತದೆ ಎಂಬುದರ ಬಗ್ಗೆ ಸೂಕ್ಷ್ಮ ವಾಗಿ ಅಧ್ಯಯನ ನಡೆಸಿದರು.ವಿಶೇಷವಾಗಿ ಮಕ್ಕಳ ಬೌದ್ಧಿಕ ಬೆಳವಣಿಗೆ ಹೇಗೆ ವಾಗುತ್ತದೆ ಹಂತ ಹಂತ ವಾಗಿ ಗಮನಿಸಿ ಮಕ್ಕಳ ಬೌದ್ಧಿಕ ಹಂತಗಳು ಬೆಳೆಯುತ್ತವೆ ಎಂಬುದನ್ನು ಗಮನಿಸಿ ಮಕ್ಕಳ ಜ್ಞಾನಾತ್ಮಕ ಬೆಳವಣಿಗೆ ಕಂಡು ಹಿಡಿದ ಪ್ರಖ್ಯಾತ ವಿಜ್ಞಾನಿಯಾದ ಪಿಯಾಜೆಯವರಿಗೆ ಸಲ್ಲುತ್ತದೆ.ಮಗು ಚಿಕ್ಕ ವಯಸ್ಸಿನ ಪ್ರಬುದ್ಧತೆ ಅಲ್ಲ ಅದು ತನ್ನದೇ ಆದ ಪ್ರಪಂಚ ನ್ನು ಅರ್ಥವನ್ನು ಮಾಡಿ ಕೊಳ್ಳುತ್ತದೆ.ಈ ನಿಟ್ಟಿನಲ್ಲಿ ಹಂತ ಹಂತ ವಾಗಿ ಮಕ್ಕಳ ಬೌದ್ಧಿಕ ಬೆಳವಣಿಗೆ, ಆಲೋಚನೆ ಮಾಡುವ ದನ್ನು ವಿವರಿಸಿದ್ದಾರೆ ಪಿಯಾಜೆ 1896 ರ ಆಗಸ್ಟ್ ನಲ್ಲಿ ಜಾನಿಸುತ್ತಾರೆ. 1980 ರಲ್ಲಿ ತಮ್ಮ ಕಾರ್ಯವನ್ನು ಮಾಡುತ್ತ ತಮ್ಮ ಅಮೂಲ್ಯವಾದ ಪ್ರಾಣವನ್ನು ಬಿಡುತ್ತಾರೆ ಅಂದರೆ ಸಾವನ್ನಪ್ಪುತ್ತಾರೆ. ಅವರ ಸಾಧನೆ ಅವರ ಕೊಡುಗೆ ಪೂರ್ತಿ ತಮ್ಮ ಜೀವನವನ್ನು ಮನಃಸಾಸ್ತ್ರ ಹಾಗೂ ಶಾಶ್ವತವಾಗಿ ಶಿಕ್ಷಣ ಕ್ಷೇತ್ರ ದಾನವನ್ನು ಕೊಟ್ಟರು ಅವರ ಪ್ರಭಾವ ಶಿಕ್ಷಣ ಕ್ಷೇತ್ರಕ್ಕೆ ಸಲ್ಲುತ್ತದೆ.ಜೀವನದಲ್ಲಿ ಜೀವಿತಾ ಅವಧಿಯನ್ನು ಅವರಲ್ಲಿ ಉಂಟಾಗುವ ಜ್ಞಾನಾತ್ಮಕ ವಿಕಾಸವನ್ನು ಪ್ರಮುಖವಾಗಿ ನಾಲ್ಕು ಬಗೆಯ ಹಂತಗಳು ವಿವರಣೆ ನೀಡಿದ್ದಾರೆ.

  1. ಸಂವೇದನಾ ಗತಿ ಹಂತ (Sensory Motor Stage)
  2. ಕಾರ್ಯ ಪೂರ್ವ ಹಂತ (Pre Operational Stage)
  3. ಮೂರ್ತ ಕಾರ್ಯಗಳ ಹಂತ (Concreat Operational Stage)
  4.  ಔಪಚಾರಿಕ ಕಾರ್ಯಗಳ ಹಂತ (Formal Operational Stage)

ಈಗೆ ನಾಲ್ಕು ಪ್ರಮುಖ ವಿಕಾಸ ಹಂತಗಳು ಮಂಡಿಸಿದ್ದಾರೆ ಇದರ ಅನ್ವಯ ದಲ್ಲಿ ಇದರ ಬರುವ ಬೌದ್ಧಿಕ ವಿಕಾಸದ ಮೊದಲ ಬದಲಾವಣೆಯ ಸ್ಕೀಮ್ ಎಂದು ಹೇಳುತ್ತಾರೆ. ಸ್ಕೀಮ್ ಎಂದರೇನು ಸ್ಕೀಮ್ ಎಂದರೆ ಮಗು ಏನೇನು ಭವಿಸುತ್ತೆ ಅದನ್ನೇ ಸ್ಕೀಮ್ ಎಂದಿದ್ದಾರೆ. 

ಉದಾಹರಣೆ : ಮಗುವಿನ ಮುಂದೆ ಏನು ಒಂದು ವಸ್ತು ಕಂಡರೆ ಅಥವಾ ಪ್ರತ್ಯೇಕ ವಿದ್ದರೂ ಹಾಗೆ ಅದನ್ನು ಕಾಣದಿದ್ದರೂ ಅಸ್ತಿತ್ವ ದಲ್ಲಿ ಇದೆ ಎಂದು ತಿಳಿಯುತ್ತದೆ ಅಥವಾ ಅರಿವು ಹೊಂದಿರುತ್ತದೆ. ಇದ್ದನ್ನೇ ವಿಜ್ಞಾನಿ ನಾಲ್ಕು ರೀತಿಯ ಹಂತಗಳು ತಂದರು ಎಂದರೆ ತಪ್ಪಾಗಲಾರದು.

  1. ಸಂವೇದಗತಿ ಗತಿ ಹಂತ : (ಜನನದಿಂದ ಎರಡುವರ್ಷ ):
  • ಇದರಲ್ಲಿ ಜ್ಞಾಪಕ ಶಕ್ತಿ ಯನ್ನು ಕಾಣಬಹುದು 
  • ಉದಾಹರಣೆ : ವಸ್ತು, ಗಾತ್ರ, ಆಕಾರ, 
  • ಈ ಹಂತದಲ್ಲಿ ಎಲ್ಲ ವಸ್ತುಗಳು ನನ್ನಿಂದ ಪ್ರತ್ಯೇಕ ವಾಗಿವೆ ಎಂದು ಬಾವಿಸುತ್ತೆ.
  • ಅದರಿಂದ ಬೆಳವಣಿಗೆ ಆದಂತ ಕ್ರಮೇಣ ವಾಗಿ ಕಡಿಮೆ ಹೊಂಡುತ್ತಾನೆ.
  • ಮಗು ನನ್ನ ಕರ್ತವ್ಯ ಮತ್ತು ಇತರರಿಗೆ ಕ್ರಿಯೆಗಳು ನಡುವಿನ ಸಂಬಂಧಗಳ ಹರಿವು.
  • ಮಗುವಿನಲ್ಲಿ ಕಣ್ಣಿಗೆ ಕಾಣುವ ವಸ್ತುಗಳು ಶಾಶ್ವತ ಇವೆ ಎಂಬುದನ್ನು ಅರಿವು ಮೂಡುತ್ತವೆ.
ಕಾರ್ಯ ಪೂರ್ವ ಹಂತ : (2 ರಿಂದ 7)

  • ಈ ಹಂತವು ಎರಡುರಿಂದ ಏಳು ವರ್ಷಗಳ ಹಂತವನ್ನು ನೋಡುತ್ತೇವೆ.
  • ಈ ಹಂತದಲ್ಲಿ ಭಾಷೆ ಬೆಳವಣಿಗೆ ವಾಗುತ್ತದೆ.
  • ಪದಗಳು ಮತ್ತು ವಸ್ತುಗಳ ಬಿಂಬುಸುತ್ತದೆ.
  • ಮಗುವಿನಲಿ ಅಹಮ್ (ನಂದು ) ಭಾವನೆಯನ್ನು ಹೊಂಡುತ್ತದೆ.
  • ಅಂಕಿ ಸಂಖ್ಯೆಗಳ ಗುರುತಿಸಲು ಪ್ರಾರಂಭ ವಿಸುತ್ತದೆ.
  • ಮಗು ಜಗತ್ತು ಇರುವದು ನನಗಾಗಿ ಎಂಬ ಭಾವನೆಯನ್ನು ಮೂಡುತ್ತದೆ.
  • ನಂತರ ಭಾಷೆಗಳ ಮತ್ತು ವ್ಯಾಖ್ಯಾವನ್ನು ರಚನೆ ಮಾಡುತ್ತದೆ.
  • ತಂದೆ ತಾಯಿ ಮಾತುಗಳು ಅನುಕರಣೆ ಯಿಂದ ಕಲಿಯುತ್ತದೆ.
  • ಈ ಹಂತದಲ್ಲಿ ಕಲ್ಪನಾ ಸಾಮರ್ಥ್ಯ ಹೊಂಡುತ್ತಾನೆ.

ಮೂರ್ತ ಕಾರ್ಯಗಳ ಹಂತ (7-11)

ಈ ಹಂತವು 7-11 ವರ್ಷ ದವರಿಗೆ ನಡೆಯುವ ಹಂತವಾಗಿದೆ.

  • ಈ ಹಂತದಲ್ಲಿ ಮಗು ವಿವರಣೆ ಮಾಡುವ ಗುಣ ಬೆಳೆಯುತದೆ ಮಗು ತೂಕದ ಪರಿಕಲ್ಪನೆ ಹೊಂದುತ್ತದೆ
  • ಈ ಹಂತ ದಲ್ಲಿ ಮಗು ಜೋಡಿಸುವ ಮತ್ತು ವರ್ಗಿಕರಿಸುವ ಸಾಮರ್ಥ್ಯ ಹೊಂದುತ್ತದೆ.
  • ಈ ಹಂತದಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.
  • ಮಗು ಗುಣಕಾರ್ ಮತ್ತು ಭಾಗಕಾರ ಕ್ರಿಹೆಗಳ ಬಳಕೆ ಆಗುತ್ತದೆ. 
  • ಅಹುಪಚಾರಿಕ ಕಾರ್ಯಗಳ ಹಂತ(11 ವರ್ಷದ ಒಳಗೆ)
  • ಈ ಹಂತದಲ್ಲಿ ಜ್ಞಾನತ್ಮಕ ವಿಕಾಸ ಹೆಚ್ಚಾಗಿರುತ್ತದೆ.
  • ಆಲೋಚಿಸುವ ಸಾಮರ್ಥ್ಯ ಹೊಂದಿರುತ್ತಾನೆ.
  • ಸಮಸ್ಯೆಗಳನ್ನು ವಿವರಣೆ ಮಾಡಲು ಕೌಶಲ್ಯಗಳನ್ನು ಹೊಂದಿರುತ್ತಾನೆ.
  • ಸ್ವಂತನಿರ್ಧಾರ ಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ.
  • ಮೋತ್ತೊಬ್ಬರ ಸಮಶ್ಯಗಳ್ಳನ್ನು ಗುರುತಿಸಿ ಪರಿಹಾರ ನೀಡುತ್ತಾನೆ
  • ಬಹುತಿಕ ವಿಕಾಸದ ಮಾದರಿಗಳು
  • ಜ್ಞಾನತ್ಮಕದಲ್ಲಿ ಭೌತಿಕದಲ್ಲಿ ವಿಕಾಸಗಳಲ್ಲಿ ಪ್ರಮುಖವಾಗಿ ಎರಡು ರೀತಿಯಲ್ಲಿ ನೋಡಬಹುದು 
  • ಮನೋಗತ ಮಾಡಿಕೊಳ್ಳುವಿಕೆ (assimilation)
  • ಇರುವ ವಸ್ತುಗಳನ್ನು ಅವುಗಳ ಅನುಭವ ಪ್ರಸ್ತುತಪಡಿಸುವ ಜ್ಞಾನವನ್ನು ಮನೋಗತ ಮಾಡಿಕೊಳ್ಳುವಿಕೆ ಎನ್ನುವರ
  • ಸ್ಥಳವಕಾಶ ವದಗಿಸುವಿಕೆ(accomodation)
  • ಮನೋಗಾತದಲ್ಲಿ ಮಾಡಿಕೊಂಡಿರುವ ಅನುಭವಗಳನ್ನು ಅದರ ವರ್ತನೆ ಮುಂದಿನ ಹಂತವೇ ಸ್ಥಳವಕಾಶ ವಡಾಗಿಸುವಿಕೆ. ಇದರಲ್ಲಿ ಜ್ಞಾನತ್ಮಕ ಮತ್ತು ವರ್ತನೆ ಎರಡು ಪ್ರಕ್ರಿಯೆಗಳಿಂದ ಕುಡಿರುತ್ತದೆ. ಆದರಿಂದ ಪಿಯಾಜೆಯವರ ನಾಲ್ಕು ಹಂತಗಳು ಇದರಲ್ಲಿ ಸಹಕಾರಿ ಆಗುತ್ತದೆ 

ಪಿಯಾಜೆ ಯವರ ಬೆಳವಣಿಗೆ ಹಂತದಲ್ಲಿ ಬರುವ ತತ್ವಗಳು :

  • ಸಂಘಟನೆ (Organization) 
  • ಸ್ವೀಕರಿಸುವಿಕೆ (Adaptation)
  • ಮನೋಗತ (Accimilation)
  • ಸ್ಥಳವಕಾಶ (Accomodation)
  • ಕ್ರಿಯೆ(Operation)
  • ಸಮಾಂತರತೆ (Equilibrium)
  • ಗ್ರಹಿಕೆ (Comprehension)
  • ವೀಕೆಂದ್ರಿಕರಣ(Decentralisation)

ಜ್ಞಾನತ್ಮಕ ವಿಕಾಸದ ಮಹತ್ವ:

  • ಈ ಹಂತದಲ್ಲಿ ಭೋದನಾ ಕಾರ್ಯಕ್ರಮವನ್ನು ಕ್ರಮಬದ್ದವಾಗಿ ವಿರಬೇಕು.
  • ಮಕ್ಕಳಿಗೆ ಸರಳವಾಗಿ ಪಠ್ಯಕ್ರಮ ರಚನೆ ಹಾಗೂ ಬೋಧನೆ ನಿಖರವಾಗಿ ಒದಗಿಸುವುದು.
  • ಚಟುವಟಿಕೆ ಮೂಲಕ ಬೋಧನೆ ಒತ್ತು ನೋಡಬೇಕು.
  •  ಸಮವಯಸ್ಕರ ನಡುವೆ ಅಂತರ ಕ್ರಿಯೆ ಮೂಲಕ ಒತ್ತು ನೀಡುವುದು.
  • ವಯಸ್ಸಿನ ಅನುಗುಣವಾಗಿ ಪಾಠ ಬೋಧನೆ ಮಾಡಿಸಬೇಕು.
  • ವಿವಿಧ ಬಗೆ ಸಂಶೋಧನೆ ಕಲಿಕೆ ಮತ್ತು ಕಾರ್ಯಕ್ರಮ ಅನುಗುಣವಾಗಿ ತಾತ್ವಿಕ ಇನ್ನೆಲೆ ಓದಿಸಬೇಕು.
  •  ಅವರ ಆಸಕ್ತಿ ಅನುಗುಣವಾಗಿ ಮಕ್ಕಳಿಗೆ ಬೋಧನೆ ಮಾಡಬೇಕು. 
  •  ಪಿಯಾಜೆಯವರ ನೈತಿಕ ವಿಕಾಸದ ಹಂತಗಳು :
  •  ವ್ಯಕ್ತಿಯ ನೈತಿಕ ವಿಕಾಸವು ಐದು ವರ್ಷದಿಂದ ಆರಂಭವಾಗುತ್ತದೆ.
  •  ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸು ಬಾರದು 
  •  ಕಡ್ಡಾಯವಾಗಿ ವಿದೇಯರಾಗಿರಬೇಕು.
  •  ವ್ಯಕ್ತಿಯ ನೈತಿಕ ಬೆಳವಣಿಗೆ ಕಾರಣವಾಗುತ್ತದೆ.
  •  ಜ್ಞಾನಾತ್ಮಕ ಪ್ರಭಾವ ಬೀರುವ ಅಂಶಗಳು :
  •  ವಿಕಾಸದ ನಿರ್ದಿಷ್ಟತೆ.
  •  ಸರಿಯಾಗಿ ಮಾರ್ಗದರ್ಶನ ಒದಗಿಸು ಕೊಡುವುದು.
  •  ಉತ್ತಮ ಅಭಿಪ್ರೇರಣೆ.
  •  ಉತ್ತಮ ಆರೋಗ್ಯ.
  •  ಹೆಚ್ಚಿನ ಬುದ್ಧಿಶಕ್ತಿ.
  •  ಸೃಜನಶೀಲತೆ.

   ಈಗೆ ಪಿಯಾಜೆಯವರು ಮಕ್ಕಳ ಬೌದಿಕ ವಿಕಾಸ, ಬೆಳವಣಿಗೆ, ಬದಲಾವಣೆ, ಹೀಗೆ ಹಲವು ಜ್ಞಾನಾತ್ಮಕವಾಗಿ ಪಿಯಜೇಯವರು ಹೇಳಿದ್ದಾರೆ ಇದರಲ್ಲಿ ಜ್ಞಾನ ಮತ್ತು ಬದಲಾವಣೆಗಳನ್ನು ಕಂಡುಬರುತ್ತದೆ ಹಾಗೆ ಇದು ಪ್ರರಾಬಿಕ ಹಂತಗಳು ಎಂದು ಹೇಳಬಹುದು.


        ಆತ್ಮೀಯ ಓದುಗರೇ ಈ ನೋಟ್ಸ್ ನಲ್ಲಿ ಏನಾದರೂ ಲೋಪಡೊಶಗಳು ಕಂಡು ಬಂದರೆ ತಿಳಿಸಿ ನಾನು ಸರಿ ಪಡಿಸಿ ಕೊಳ್ಳುತ್ತೇನೆ ಹಾಗೆ ಇದ್ದನು ಹಲವು ಸ್ನೇಹಿತರಿ ತಲುಪಿಸಿ ಹಾಗೆ ಮತ್ತೊಬ್ಬರಿಗೆ ಮಾದರಿ ಪಡೆದುಕೊಳ್ಳಿ.

ಇದು ನನ್ನ 6 ನೆ ಬಾಗ ವಾಗಿದ್ದು ಎಲ್ಲೂರು ಇದಕ್ಕಿಂತ ಮುಂಚೆ ನೋಟ್ಸ್ ಕೂಡ ಓದಬಹುದು.

                  


Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Post a Comment

© 2013 HARIVU HABBA . All rights resevered. Designed by Templateism